Surprise Me!

Idgah Maidan Issue: Chamarajapete Bandh On July 12 | Public TV

2022-07-06 31 Dailymotion

ಈದ್ಗಾ ಫೈಟ್ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಜುಲೈ12 ರಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಬಂದ್‍ಗೆ ಕರೆಕೊಟ್ಟಿದ್ದು ಬಂದ್‍ಅನ್ನು ತೀವ್ರಗೊಳಿಸಲು ನಿರ್ಧಾರ ಮಾಡಿದ್ದಾರೆ. ಬಂದ್‍ಗೆ ಈಗಾಗಲೇ ಹಿಂದೂ ಪರ ಸಂಘಟನೆಗಳು ಜೈ ಅಂದಿದ್ದು ಚಾಮರಾಜಪೇಟೆ ಬಂದ್ ಬಿಸಿ ಸರ್ಕಾರಕ್ಕೆ ಮುಟ್ಟಿಸಬೇಕು ಅಂತಾ ಪಣ ತೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ವಕ್ಫ್‍ಗೆ ಖಾತೆ ಬದಲಾವಣೆ ಆಗಬಾರದು. ಇದು ಬಿಬಿಎಂಪಿ ಮೈದಾನವಾಗಿ ಉಳಿಯಬೇಕು ಅನ್ನೋದು ಒತ್ತಾಯವಾಗಿದೆ.<br /><br />#publictv #idgahmaidan <br />

Buy Now on CodeCanyon